ಯಾಜಕನ ವ್ಯಕಿತ್ವ ತಿಳಿಸುವ ಒ೦ದು ಕಥೆಒಮ್ಮೆ ಅಸ್ಸಿಯ ಸಂತ ಫ್ರಾನ್ಸಿಸರು ಹೀಗೆ ಹೇಳಿದರು: ನಾನು ಅಕಸ್ಮಾತ್ತಾಗಿ ದೇವದೂತನನ್ನೂ, ಯಾಜಕನ್ನೂ ಒಟ್ಟಿಗೆ ಕಂಡರೆ, ನಾನು ಮೊದಲು ಯಾಜಕನಿಗೆ ನಮಸ್ಕರಿಸಿ, ನಂತರ ದೇವದೂತನಿಗೆ ನಮಸ್ಕರಿಸುವೆ. ಏಕೆಂದರೆ ದೇವದೂತನು ಯೇಸುವಿನ ದೂತನಾದರೆ ಯಾಜಕನು ಯೇಸುವಿನ ಮತ್ತೊಂದು ರೂಪ. ಅಂದರೆ ಯೇಸುವನ್ನೇ ಪ್ರತಿನಿಧಿಸುವ ವ್ಯಕ್ತಿ, ಅಷ್ಟೆ ಅಲ್ಲ "ಮತ್ತೊಬ್ಬ ಯೇಸು" ಆಗಿದ್ದಾನೆ.
No comments:
Post a Comment