20/05/2010 ಗುರುವಾರ
ಅಪರಾಹ್ನ 03.15 ಬಲಿಪೂಜೆ : ಫಾ. ಜಾನ್ ಕ್ರಾಸ್ತ ಯೇ. ಸ (ಸಿದ್ಧತೆ: ಆರ್.ಟಿ.ಸಿ ಸಹೋದರರು)
04.00 ಆಗಮನ, ಚಹಾ
06.00 ಪ್ರಾರ್ಥನೆ ಮತ್ತು ಸಹೋದಯ - 2010 ಉದ್ಘಾಟನೆ(ಸಂತ ಜೋಸೇಫರ ಶಾಲೆ ಮುಖ್ಯಸ್ಥರು)
06.30 ಪರಸ್ಪರ ಪರಿಚಯ ಮತ್ತು ಸಮುದಾಯ ಸಂಘಟನೆ
07.40 ಸಮುದಾಯ ಪ್ರಾರ್ಥನೆ (ಆರ್.ಟಿ.ಸಿ ಸಹೋದರರು)
08.00 ಭೋಜನ
08.45 ಮನೋರಂಜನೆ (ಎಳೆಯರಿಗೆ ಸ್ವಾಗತ)
10.00 ಮೌನ - ಆತ್ಮ ಶೋಧನೆ , ವಿಶ್ರಾಂತಿ
21/05/2010 ಶುಕ್ರವಾರ
ಮುಂಜಾನೆ
06:00 - ಸುಪ್ರಭಾತ. ವೈಯಕ್ತಿಕ ಪ್ರಾರ್ಥನೆ
06:45 - ಬಲಿಪೂಜೆ : ಫಾ. ಸೆಲ್ವರತ್ನಂ (ಸಿದ್ಧತೆ : ಡಿ.ಎನ್.ಸಿ ತತ್ವಶಾಸ್ತ್ರ ಸಹೋದರರಿಂದ)
07:30 - ಉಪಹಾರ
08:30 - ವಿಚಾರ ಗೋಷ್ಠಿ- 1 ಪ್ರಸ್ತುತದಲ್ಲಿ ಯಾಜಕೀಯ ಸೇವೆಗೆ ಇರುವ ಸವಾಲುಗಳು: ನಿರೀಕ್ಷೆಗಳು ಮತ್ತು ವಾಸ್ತವಿಕತೆ - ಫಾ. ಸೆಲ್ವ ರತ್ನಂ ಯೇ. ಸ. (“Challenges to present day exercise of priestly ministry, expectations and reality”)
10:00 - ಚಹಾ ವಿರಾಮ
10:30 - ವಿಚಾರ ಗೋಷ್ಠಿ-2 (ಮುಂದುವರಿಯುವುದು...)
ಅಪರಾಹ್ನ
12:45 - ಆತ್ಮಶೋಧನೆ
01:00 - ಭೋಜನ
03:30 - ಚಹಾ ಮತ್ತು ಆಟೋಟ
06:00 - ವಿಚಾರ ಗೋಷ್ಠಿ- 3 (ಕಾರ್ಯ ಯೋಜನೆ)
07:45 - ಸಮುದಾಯ ಪ್ರಾರ್ಥನೆ
08:00 - ಭೋಜನ
08:45 - ನವಯಾಜಕರಿಗೆ ಸನ್ಮಾನ
10:0೦ - ಮೌನ, ಆತ್ಮಶೋಧನೆ, ಶುಭರಾತ್ರಿ
22/05/2010 ಶನಿವಾರ
ಮುಂಜಾನೆ
06:00 - ಸುಪ್ರಭಾತ. ವೈಯಕ್ತಿಕ ಪ್ರಾರ್ಥನೆ
06:45 - ಬಲಿಪೂಜೆ : ನವಯಾಜಕರಿಂದ (ಸಿದ್ಧತೆ : ಆಶಾಕಿರಣ ಸಹೋದರರಿಂದ)
07:30 - ಉಪಹಾರ
08:30 - ವಿಚಾರ ಗೋಷ್ಠಿ- 1 (3 ಸಂಪನ್ಮೂಲ ವ್ಯಕ್ತಿಗಳಿಂದ 20 ನಿಮಿಷಗಳ ವಿಚಾರಗೋಷ್ಠಿ)
1. ಫಾ. ಮೋಹನ್ ಜೋಸೆಫ್ ಯೇ.ಸ : ಜೆಸ್ವಿಟ್ ಯಾಜಕನ ಪಾಲನಾ ಸೇವೆ ಮತ್ತು ನಿರೀಕ್ಷೆಗಳು - “Jesuit Priesthood and pastoral concerns and expectations”.
2. ಫಾ. ಮೆಲ್ವಿನ್ ಪಿಂಟೊ ಯೇ. ಸ (ಮಂಗಳೂರು) ಜೆಸ್ವಿಟ್ ಯಾಜಕತ್ವ ಮತ್ತು ಶಿಕ್ಷಣದ ಕಾಯಕ - “Jesuit Priesthood and Educational apostolate”.
3. ಶ್ರಿ. ಡಾ. ತಲ್ವಾಡಿ (ಖ್ಯಾತ ಕನ್ನಡ ಜನಪದ ಸಾಹಿತ್ಯ ಸಂಶೋಧಕರು)-ಜೆಸ್ವಿಟ್ ಯಾಜಕತ್ವ: ನನ್ನ ಅನುಭವಗಳು ಮತ್ತು ನಿರೀಕ್ಷೆಗಳು - “My Perception of Jesuits and expectations”.
10:00 - ಚಹಾ ವಿರಾಮ
10:30 - ವಿಚಾರ ಗೋಷ್ಠಿ- 2 (ವಿಚಾರ ವೇದಿಕೆ)
ಅಪರಾಹ್ನ
12:45 - ಆತ್ಮಶೋಧನೆ
01:00 - ಭೋಜನ
03:30 - ಚಹಾ ಮತ್ತು ಆಟೋಟ
06:00 - ವಿಚಾರ ಗೋಷ್ಠಿ- ಫಾ. ಮೆಲ್ವಿನ್ ಸನ್ನಿ ಪಿಂಟೊ ಯೇ. ಸ - ಜೆಸ್ವಿಟ್ ಯಾಜಕತ್ವ ಮತ್ತು ಮಾಧ್ಯಮ - “Priesthood and Media”
07:45 - ಸಮುದಾಯ ಪ್ರಾರ್ಥನೆ
08:00 - ಭೋಜನ
08:45 - ದೂರದರ್ಶನ - ಮನೋರಂಜನೆ
10:00 - ಮೌನ, ಆತ್ಮಶೋಧನೆ, ಶುಭರಾತ್ರಿ
23/05/2010 ಭಾನುವಾರ
ಮುಂಜಾನೆ
06:00 - ಸುಪ್ರಭಾತ. ವೈಯಕ್ತಿಕ ಪ್ರಾರ್ಥನೆ
06:45 - ಬಲಿಪೂಜೆ: ಫಾ. ಫ್ರಾನ್ಸಿಸ್ ಮಿನೇಜಸ್ (ಸಿದ್ಧತೆ : ಸತ್ಯನಿಲಯಂ ಸಹೋದರರಿ0ದ)
07:30 - ಉಪಹಾರ
08:30 - ವಿಹಾರ ( ವ್ಹಾರೇ ವ್ಹಾ... ಮಜಾ ಮಾಡು ! )
06:00 - ಮರಳಿ ಮನೆಗೆ. . .
07:45 - ಸಮುದಾಯ ಪ್ರಾರ್ಥನೆ.
08:00 - ಭೋಜನ
08:45 - ಚಲನಚಿತ್ರ
10:00 - ಮೌನ, ಆತ್ಮಶೋಧನೆ, ಶುಭರಾತ್ರಿ
24/05/2010 ಸೋಮವಾರ
ಮುಂಜಾನೆ
06:00 - ಸುಪ್ರಭಾತ, ವೈಯಕ್ತಿಕ ಪ್ರಾರ್ಥನೆ
06:45 - ಬಲಿಪೂಜೆ (ಪ್ರಾಂತ್ಯಾಧಿಕಾರಿಯವರಿಂದ) ಸಿದ್ಧತೆ :juniors
07:30 - ಉಪಹಾರ
08:30 - ಪ್ರಾಂತ್ಯಾಧಿಕಾರಿಯೊಡನೆ ಸಂವಾದ
10:00 - ಚಹಾ ವಿರಾಮ
10:30 - ತರಭೇತಿ ಸಂಯೋಜಕರೊಡನೆ ಸಂವಾದ
ಅಪರಾಹ್ನ
12:30 - ವಿರಾಮ
12:45 - ಆತ್ಮಶೋಧನೆ
01:00 - ಭೋಜನ
2:30 - ಮೌಲ್ಯಮಾಪನ, ಮುನ್ನೋಟ, ಮರುವ್ಯವಸ್ಥೆ
4:00 - ಚಹಾ
25/05/2010 ಮಂಗಳವಾರ
06:00 - ಸುಪ್ರಭಾತ, ವೈಯಕ್ತಿಕ ಪ್ರಾರ್ಥನೆ
06:45 - ಬಲಿಪೂಜೆ (ಫಾ.ಸಿರಿಲ್ ಮಿನೇಜಸ್) ಸಿದ್ಧತೆ : ವಿದ್ಯಾನಿಕೇತನ ಸಹೋದರರಿಂದ)
07:30 - ಉಪಹಾರ
08:30 - ವಿದಾಯ
velapatti channagide
ReplyDeletehogi hogi munde hogi......
see u soon
jujesj