ಭಗವಂತನ ಪ್ರಪ್ರಥಮ ಆಧ್ಯತೆ ಧರ್ಮಸಭೆಯಲ್ಲ
ಧರ್ಮಸಭೆ ಒಂದು ಸಾಧನ ಮಾತ್ರ
ಅದೊಂದು ಸಂಸ್ಕಾರ
ಭಗವಂತನ ಪ್ರಪ್ರಥಮ ಆಧ್ಯತೆ ನೂತನ ಆಕಾಶ ಮಂಡಲ ಮತ್ತು ನೂತನ ಭೂಮಂಡಲ ವಾಗಿದೆ (ಪ್ರಕಟನೆ: 21, 1-2)
ಹಾಗದರೆ ಯಾಜಕನು
ಓರ್ವ ಪ್ರವಾದಿ
ಓರ್ವ ಮಾರ್ಗದರ್ಶಕ
ಓರ್ವ ಯಾತ್ರಿಕ
ವಿಶ್ವಾಸಾರ್ಹ ಮತ್ತು ಅಧಿಕಾರಯುಕ್ತ ಸುಸಂದೇಶ ಸಾರಲು
ದೇವ ಸಮುದಾಯಕ್ಕೆ ಪ್ರೇರಣೆಯಾಗಿ
ಪ್ರೀತಿವಾತ್ಸಲ್ಯದಿ ಸಮುದಾಯ ಕಟ್ಟುವರು
ಸಮುದಾಯದವರೆಲ್ಲರ ಪ್ರತಿಭೆಗಳೆಲ್ಲವನು ದೇವರೆಡೆಗೆ ಒಯ್ಯುವರು
ಸೇವಾಕಾರ್ಯಗಳಿಗೆ ಸ್ಪೂರ್ತಿಯಾಗಿ
ಪೂರ್ವ ಭಾವಿ ಯೋಜನೆಗಳನ್ನು ಭರವಸೆ ಮತ್ತು ವಿಶ್ವಾಸದಲ್ಲಿ ಆತ್ಮೋದ್ಧಾರದೆಡೆಗೆ ಕೊಂಡೊಯ್ಯುವರು
(Being Broken ಎಂಬ ಪುಸ್ತಕದಿಂದ ಆಯ್ದ ಚಿಂತನ )
ಅನುವಾದ ಮೆಲ್ವಿನ್ ಲೋಬೋ ಎಸ.ಜೆ.
Wednesday, 13 January 2010
Subscribe to:
Post Comments (Atom)
No comments:
Post a Comment