Wednesday, 13 January 2010

ಧನ್ಯವಾದಗಳು ....

ಪ್ರತಿಯೊಂದು ಹೊಸ ಪ್ರಯತ್ನದ ಮುನ್ನಡೆಗೆ ಅದರ ಯಶಸ್ಸು/ಗೆಲುವು ಅದರ ರಥವಾಗುವುದರಲ್ಲಿ ಅನುಮಾನವಿಲ್ಲ. ಸಹೋದಯ 2010 ಬ್ಲಾಗ್ ಒಂದು ಹೊಸ ಪ್ರಯತ್ನವಾದರೂ ಅದು ನಿಮ್ಮೆಲ್ಲರ ಸಹಕಾರದಿಂದ ಗೆದ್ದಿದೆ; ನಿಮ್ಮ acceptance ಪಡೆದಿದೆ ಮತ್ತು ನಿಮ್ಮ ಸಪೋರ್ಟ್ ನ ರುಚಿ ಕಂಡಿದೆ. ನಿಮ್ಮೆಲ್ಲರ ಸಹಕಾರಕ್ಕೆ ಚಿರಋಣಿ. ನಿಮ್ಮೆಲ್ಲರ ಸಹಕಾರದಿಂದ ಈ ಬ್ಲಾಗ್ ಇನ್ನು ಉತ್ತಮವಾಗಿ ಮೂಡಿಬರಲಿ. ಈ ಭಾರಿ ಸಹೋದಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೇಳಿದೆ, ಜೊತೆಗೆ ಸಹೋದಯ ನಿಮಗೆ ಹೇಗಿರಬೇಕೆಂಬ ಪ್ರಶ್ನೆ ಹಾಕಿದೆ. ದಯವಿಟ್ಟು 'comments' ನಲ್ಲಿ ನಿಮ್ಮ ಉತ್ತರ ಕಳುಹಿಸಿ. ಒಂದಂತು ನಿಜ; ನಿಮ್ಮ ಒಂದು ಮಾತು/ಅನಿಸಿಕೆ ಸೋತ ಮನವನ್ನು ಬೆಳಗಿಸಬಹುದು, ಸತ್ತ ದೇಹಕ್ಕೆ ಜೀವ ತುಂಬಿಸಬಹುದು; ಅವುಗಳಿಗೆ ಜೀವವಿದೆ, ಬದಲಾವಣೆ ತರುವಂತಹ ಶಕ್ತಿ ಇದೆ. ನಿಮ್ಮ ಮಾತುಗಳು ಲೇಖನಗಳ ಮೂಲಕ ಮೂಡಿಬರಲಿ, ಅನಿಸಿಕೆಗಳು comments ಬಾಕ್ಸನ್ನು ತುಂಬಿಕೊಳ್ಳಲಿ ಎಂಬುದೇ ನಮ್ಮ ಆಸೆ. ಪ್ರಸ್ತುತದಲ್ಲಿ ಜೆಸುವಿತ್ ಯಾಜಕತ್ವ ಎಂಬ ವಿಷಯದ ಬಗ್ಗೆ ನಾವು ಕೈಗೊಂಡಿರುವ ಸೃಜನಾತ್ಮಕ ಬರವಣಿಗೆಯ ಸ್ಪರ್ಧೆಯಲ್ಲಿ ಪಾಲು ಗೊಂದಿದ್ದಿರಿ ಧನ್ಯವಾದಗಳು . ಇನ್ನು ಹೆಚ್ಚು ಹೆಚ್ಚು ಜನರು ಈ ಸ್ಪರ್ಧೆಯಲ್ಲಿ ಭಾಗವಾಹಿಸಬೇಕೆಮ್ಬುದೆ ನಮ್ಮ ಕೋರಿಕೆ. ನಿಮ್ಮನ್ನು ಚಿಂತನೆಗೆ ಒಳಪಡಿಸುವ ಕೆಲ ಅದ್ಭುತ ಲೇಖನಗಳನ್ನು ಈ ಬ್ಲಾಗ್ ಹೊತ್ತು ತಂದಿದೆ ಸ್ವೀಕರಿಸಿ ಎಂಜಾಯ್ ಮಾಡಿ .

1 comment:

  1. Dear Shantharaj,

    It is truly wonderful to see the Sahodaya team functioning so well. The Blog created in this regard serves as an impressive, ready and effective vehicle to carry substantial articles and information to all. I am also happy about various competitions organized to bring out something new and original in OURS. You have all my encouragement and appreciation...... move ahead!
    God bless your efforts to make Sahodaya 2010 a fruitful one to all the Scholastics.

    Affectionately,
    Frankie
    (Fr.Provincial)

    ReplyDelete